-
1 ಕೊರಿಂಥ 3:5ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
5 ಹಾಗಾದರೆ ಅಪೊಲ್ಲೋಸನು ಯಾರು? ಪೌಲನು ಯಾರು? ಅವರು ಶುಶ್ರೂಷಕರಾಗಿದ್ದಾರೆ; ಕರ್ತನು ಪ್ರತಿಯೊಬ್ಬನಿಗೆ ಅನುಗ್ರಹಿಸಿದ ಪ್ರಕಾರ ಅವರ ಮೂಲಕ ನೀವು ನಂಬುವವರಾದಿರಿ.
-