-
1 ಕೊರಿಂಥ 3:15ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
15 ಒಬ್ಬನು ಕಟ್ಟಿದ್ದು ಸುಟ್ಟುಹೋಗುವುದಾದರೆ ಅವನು ನಷ್ಟವನ್ನು ಅನುಭವಿಸುವನು; ತಾನಾದರೋ ರಕ್ಷಿಸಲ್ಪಡುವನು; ಆದರೂ ಅವನು ಬೆಂಕಿಯಿಂದ ಪಾರಾದವನ ಹಾಗಿರುವನು.
-