-
1 ಕೊರಿಂಥ 4:8ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
8 ನೀವು ಈಗಾಗಲೇ ತೃಪ್ತರಾಗಿದ್ದೀರೊ? ಈಗಾಗಲೇ ನೀವು ಐಶ್ವರ್ಯವಂತರಾಗಿದ್ದೀರೊ? ನಾವಿಲ್ಲದೆಯೇ ನೀವು ಅರಸರಂತೆ ಆಳಲು ಆರಂಭಿಸಿದ್ದೀರೊ? ನೀವು ನಿಜವಾಗಿಯೂ ಅರಸರಾಗಿ ಆಳಲು ಆರಂಭಿಸಿದ್ದರೆ ಎಷ್ಟೋ ಒಳ್ಳೇದಿತ್ತು, ಆಗ ನಾವೂ ನಿಮ್ಮೊಂದಿಗೆ ಅರಸರಾಗಿ ಆಳುತ್ತಿದ್ದೆವು.
-