-
1 ಕೊರಿಂಥ 4:10ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
10 ನಾವು ಕ್ರಿಸ್ತನ ನಿಮಿತ್ತ ಮೂರ್ಖರಾಗಿದ್ದೇವೆ, ನೀವಾದರೋ ಕ್ರಿಸ್ತನಲ್ಲಿ ವಿವೇಕಿಗಳಾಗಿದ್ದೀರಿ; ನಾವು ಬಲಹೀನರಾಗಿದ್ದೇವೆ, ನೀವು ಬಲಿಷ್ಠರಾಗಿದ್ದೀರಿ; ನೀವು ಸತ್ಕೀರ್ತಿಯನ್ನು ಹೊಂದಿದ್ದೀರಿ, ಆದರೆ ನಾವು ಅಪಕೀರ್ತಿ ಪಡೆದವರಾಗಿದ್ದೇವೆ.
-