-
1 ಕೊರಿಂಥ 4:17ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
17 ಈ ಕಾರಣಕ್ಕಾಗಿಯೇ ನಾನು ನಿಮ್ಮ ಬಳಿಗೆ ತಿಮೊಥೆಯನನ್ನು ಕಳುಹಿಸುತ್ತಿದ್ದೇನೆ; ಅವನು ಕರ್ತನಲ್ಲಿ ನನಗೆ ಪ್ರಿಯನೂ ನಂಬಿಗಸ್ತನೂ ಆದ ಮಗನಾಗಿದ್ದಾನೆ; ನಾನು ಎಲ್ಲ ಕಡೆಯಲ್ಲಿರುವ ಪ್ರತಿಯೊಂದು ಸಭೆಯಲ್ಲಿ ಬೋಧಿಸುತ್ತಿರುವ ಪ್ರಕಾರವೇ ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ನನ್ನ ಕಾರ್ಯವಿಧಾನಗಳನ್ನು ಅವನು ನಿಮ್ಮ ಮನಸ್ಸಿಗೆ ತರುವನು.
-