-
1 ಕೊರಿಂಥ 10:33ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
33 ನಾನಂತೂ ಎಲ್ಲ ವಿಷಯಗಳಲ್ಲಿ ಎಲ್ಲ ಜನರನ್ನು ಮೆಚ್ಚಿಸುವವನಾಗಿದ್ದೇನೆ; ನಾನು ಸ್ವಪ್ರಯೋಜನವನ್ನು ಚಿಂತಿಸದೆ ಅನೇಕರಿಗೆ ರಕ್ಷಣೆಯಾಗಬೇಕೆಂದು ಅವರ ಪ್ರಯೋಜನವನ್ನು ಚಿಂತಿಸುವವನಾಗಿದ್ದೇನೆ.
-