-
1 ಕೊರಿಂಥ 12:23ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
23 ಮತ್ತು ನಾವು ದೇಹದಲ್ಲಿ ಕಡಮೆ ಮಾನವುಳ್ಳವುಗಳೆಂದು ನೆನಸುವ ಭಾಗಗಳಿಗೆ ಬಹಳಷ್ಟು ಮಾನವನ್ನು ಕೊಡುತ್ತೇವೆ; ಹೀಗೆ ಅಂದವಿಲ್ಲದ ಅಂಗಗಳಿಗೆ ಇನ್ನಷ್ಟು ಅಂದವುಂಟಾಗುತ್ತದೆ.
-