-
1 ಕೊರಿಂಥ 15:29ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
29 ಇಲ್ಲವಾದರೆ, ಸತ್ತವರಾಗುವ ಉದ್ದೇಶದಿಂದ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿರುವವರು ಏನು ಮಾಡುವರು? ಸತ್ತವರು ಎಂದಿಗೂ ಎಬ್ಬಿಸಲ್ಪಡುವುದಿಲ್ಲವಾದರೆ ಅವರು ಸತ್ತವರಾಗಬೇಕೆಂಬ ಉದ್ದೇಶಕ್ಕಾಗಿ ಏಕೆ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ?
-