-
2 ಕೊರಿಂಥ 1:11ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
11 ನೀವು ಸಹ ನಿಮ್ಮ ಯಾಚನೆಯ ಮೂಲಕ ನಮಗೆ ಸಹಾಯಮಾಡಬಲ್ಲಿರಿ; ಹೀಗೆ ಅನೇಕ ಪ್ರಾರ್ಥನಾಪರ ಮುಖಗಳ ನಿಮಿತ್ತ ನಮಗೆ ಯಾವುದು ದಯೆಯಿಂದ ಕೊಡಲ್ಪಟ್ಟಿತೋ ಅದಕ್ಕಾಗಿ ನಮ್ಮ ಪರವಾಗಿ ಅನೇಕರು ಕೃತಜ್ಞತಾ ಸ್ತುತಿಯನ್ನು ಸಲ್ಲಿಸುವಂತಾಗುವುದು.
-