-
2 ಕೊರಿಂಥ 1:12ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
12 ನಾವು ಶಾರೀರಿಕ ವಿವೇಕದಿಂದಲ್ಲ, ದೇವರ ಅಪಾತ್ರ ದಯೆಯಿಂದ ಪವಿತ್ರತ್ವವೂ ದೈವಿಕ ಯಥಾರ್ಥತೆಯೂ ಉಳ್ಳವರಾಗಿ ಈ ಲೋಕದಲ್ಲಿ, ಅದರಲ್ಲೂ ವಿಶೇಷವಾಗಿ ನಿಮ್ಮ ವಿಷಯದಲ್ಲಿ ಯೋಗ್ಯರಾಗಿ ನಡೆದುಕೊಂಡಿದ್ದೇವೆಂದು ನಮ್ಮ ಮನಸ್ಸಾಕ್ಷಿ ಹೇಳುತ್ತದೆ; ಈ ವಿಷಯದಲ್ಲಿ ನಾವು ಹೆಚ್ಚಳಪಡುತ್ತೇವೆ.
-