-
ಕೊಲೊಸ್ಸೆ 2:5ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
5 ನಾನು ಶಾರೀರಿಕವಾಗಿ ನಿಮ್ಮೊಂದಿಗಿಲ್ಲದಿದ್ದರೂ ನನ್ನ ಮನಸ್ಸು ನಿಮ್ಮೊಂದಿಗಿದ್ದು ನೀವು ಒಳ್ಳೇ ಕ್ರಮದಲ್ಲಿ ನಡೆಯುತ್ತಿರುವುದನ್ನೂ ಕ್ರಿಸ್ತ ನಂಬಿಕೆಯಲ್ಲಿ ಸ್ಥಿರರಾಗಿ ನಿಂತಿರುವುದನ್ನೂ ನೋಡಿ ಹರ್ಷಿಸುತ್ತೇನೆ.
-