-
1 ಥೆಸಲೊನೀಕ 2:13ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
13 ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿಸಿಕೊಂಡಾಗ ಅದನ್ನು ಮನುಷ್ಯರ ವಾಕ್ಯವೆಂದು ಎಣಿಸದೆ, ಅದು ನಿಜವಾಗಿಯೂ ಆಗಿರುವಂತೆ, ದೇವರ ವಾಕ್ಯವೆಂದು ಎಣಿಸಿ ಅಂಗೀಕರಿಸಿದ್ದಕ್ಕಾಗಿ ನಾವು ದೇವರಿಗೆ ಎಡೆಬಿಡದೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಆ ವಾಕ್ಯವು ವಿಶ್ವಾಸಿಗಳಾದ ನಿಮ್ಮಲ್ಲಿಯೂ ಕಾರ್ಯನಡಿಸುತ್ತಿದೆ.
-