-
1 ಥೆಸಲೊನೀಕ 3:13ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
13 ನಮ್ಮ ಕರ್ತನಾದ ಯೇಸು ತನ್ನ ಎಲ್ಲ ಪವಿತ್ರರೊಂದಿಗೆ ಸನ್ನಿಧನಾಗುವಾಗ, ನಮ್ಮ ದೇವರೂ ತಂದೆಯೂ ಆಗಿರುವಾತನ ಮುಂದೆ ನೀವು ಪವಿತ್ರತೆಯಲ್ಲಿ ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ದೃಢಪಡಿಸಲಿ.
-