-
1 ಥೆಸಲೊನೀಕ 5:8ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
8 ಆದರೆ ಹಗಲಿಗೆ ಸೇರಿದವರಾದ ನಾವು ಸ್ವಸ್ಥಚಿತ್ತರಾಗಿದ್ದು ನಂಬಿಕೆ ಮತ್ತು ಪ್ರೀತಿಯ ಎದೆಕವಚವನ್ನು ಧರಿಸಿಕೊಂಡಿರೋಣ ಹಾಗೂ ರಕ್ಷಣೆಯ ನಿರೀಕ್ಷೆಯನ್ನು ಶಿರಸ್ತ್ರಾಣವಾಗಿ ಹಾಕಿಕೊಂಡಿರೋಣ.
-