-
2 ತಿಮೊತಿ 3:6ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
6 ಇಂಥವರ ಮಧ್ಯದಿಂದ ಆ ಪುರುಷರು ಎದ್ದು ಮನೆಗಳೊಳಗೆ ನುಸುಳಿ ಪಾಪಗಳಿಂದ ತುಂಬಿದವರೂ ನಾನಾ ವಿಧವಾದ ಇಚ್ಛೆಗಳಿಂದ ಪ್ರೇರಿತರೂ ಆಗಿರುವ ದುರ್ಬಲರಾದ ಸ್ತ್ರೀಯರನ್ನು ವಶಮಾಡಿಕೊಳ್ಳುವರು.
-