-
ಇಬ್ರಿಯ 4:1ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
4 ಆದುದರಿಂದ, ದೇವರ ವಿಶ್ರಾಂತಿಯಲ್ಲಿ ಸೇರುವ ವಾಗ್ದಾನವು ಇನ್ನೂ ಇರುವುದರಿಂದ ನಿಮ್ಮಲ್ಲಿ ಯಾವನಾದರೂ ಯಾವುದೇ ಸಮಯದಲ್ಲಿ ಆ ವಾಗ್ದಾನದ ಫಲವನ್ನು ಹೊಂದಲು ತಪ್ಪಿಹೋಗುವವನಾಗಿ ಕಂಡುಬಂದಾನೋ ಎಂದು ನಾವು ಭಯಪಡೋಣ.
-