-
ಇಬ್ರಿಯ 11:37ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
37 ಕೆಲವರು ಕಲ್ಲೆಸೆದು ಕೊಲ್ಲಲ್ಪಟ್ಟರು, ಕೆಲವರು ಪರೀಕ್ಷಿಸಲ್ಪಟ್ಟರು, ಕೆಲವರು ಗರಗಸದಿಂದ ಇಬ್ಭಾಗವಾಗಿ ಕೊಯ್ಯಲ್ಪಟ್ಟರು, ಕೆಲವರು ಕತ್ತಿಯಿಂದ ಕ್ರೂರವಾಗಿ ಹತಿಸಲ್ಪಟ್ಟರು, ಕೆಲವರು ಕೊರತೆ, ಸಂಕಟ ಮತ್ತು ದುರುಪಚಾರವನ್ನು ಅನುಭವಿಸುತ್ತಿದ್ದಾಗ ಕುರಿಗಳ ಮತ್ತು ಆಡುಗಳ ಚರ್ಮಗಳನ್ನು ಧರಿಸಿಕೊಂಡವರಾಗಿ ತಿರುಗಾಡಿದರು.
-