-
ಇಬ್ರಿಯ 12:7ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
7 ಶಿಸ್ತಿಗಾಗಿಯೇ ನೀವು ತಾಳಿಕೊಳ್ಳುತ್ತಿದ್ದೀರಿ. ಪುತ್ರರೊಂದಿಗೆ ವ್ಯವಹರಿಸುವಂಥ ರೀತಿಯಲ್ಲಿ ದೇವರು ನಿಮ್ಮೊಂದಿಗೆ ವ್ಯವಹರಿಸುತ್ತಾನೆ. ತಂದೆಯಿಂದ ಶಿಸ್ತನ್ನು ಹೊಂದದಿರುವ ಮಗನಿದ್ದಾನೊ?
-