-
ಯಾಕೋಬ 1:6ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
6 ಆದರೆ ಅವನು ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಂದ ಕೇಳಿಕೊಳ್ಳುತ್ತಾ ಇರಲಿ, ಏಕೆಂದರೆ ಸಂದೇಹಪಡುವವನು ಗಾಳಿಯಿಂದ ಬಡಿಯಲ್ಪಟ್ಟು ಅತ್ತಿತ್ತ ಹೊಯ್ದಾಡಲ್ಪಡುವ ಸಮುದ್ರದ ಅಲೆಗೆ ಸಮಾನನಾಗಿದ್ದಾನೆ.
-