-
ಯಾಕೋಬ 1:11ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
11 ಸೂರ್ಯನು ತನ್ನ ಉರಿಯುವ ಶಾಖದೊಂದಿಗೆ ಉದಯಿಸಿ ಸಸ್ಯವನ್ನು ಬಾಡಿಸಲು ಅದರ ಹೂವು ಉದುರಿ ಅದರ ಹೊರಗಿನ ಸೌಂದರ್ಯವು ನಾಶವಾಗುತ್ತದೆ. ಹೀಗೆಯೇ ಐಶ್ವರ್ಯವಂತನು ತನ್ನ ಜೀವನ ಮಾರ್ಗಗಳಲ್ಲಿ ಬಾಡಿಹೋಗುವನು.
-