-
ಯಾಕೋಬ 4:11ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
11 ಸಹೋದರರೇ, ಒಬ್ಬರ ವಿರುದ್ಧ ಇನ್ನೊಬ್ಬರು ಮಾತಾಡುವುದನ್ನು ನಿಲ್ಲಿಸಿರಿ. ಸಹೋದರನ ವಿರುದ್ಧ ಮಾತಾಡುವವನು ಅಥವಾ ತನ್ನ ಸಹೋದರನ ವಿಷಯವಾಗಿ ತೀರ್ಪುಮಾಡುವವನು ನಿಯಮದ ವಿರುದ್ಧ ಮಾತಾಡುವವನಾಗಿದ್ದಾನೆ ಮತ್ತು ನಿಯಮದ ವಿಷಯವಾಗಿ ತೀರ್ಪುಮಾಡುವವನಾಗಿದ್ದಾನೆ. ನೀನು ನಿಯಮವನ್ನು ತೀರ್ಪುಮಾಡುವಲ್ಲಿ ನಿಯಮದ ಪ್ರಕಾರ ಮಾಡುವವನಾಗಿರದೆ ನ್ಯಾಯಾಧಿಪತಿಯಾಗಿದ್ದೀ.
-