-
ಯಾಕೋಬ 5:3ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
3 ನಿಮ್ಮ ಚಿನ್ನ ಬೆಳ್ಳಿಗಳಿಗೆ ತುಕ್ಕು ಹಿಡಿದಿದೆ ಮತ್ತು ಅವುಗಳ ತುಕ್ಕು ನಿಮ್ಮ ವಿರುದ್ಧವಾದ ಸಾಕ್ಷಿಯಂತಿದ್ದು ನಿಮ್ಮ ಮಾಂಸಲ ಭಾಗಗಳನ್ನು ತಿಂದುಬಿಡುವುದು. ಕಡೇ ದಿವಸಗಳಲ್ಲಿ ನೀವು ಬೆಂಕಿಯಂತಿರುವುದನ್ನೇ ಕೂಡಿಸಿಟ್ಟುಕೊಂಡಿದ್ದೀರಿ.
-