-
1 ಪೇತ್ರ 3:8ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
8 ಕೊನೆಯದಾಗಿ ನೀವೆಲ್ಲರೂ ಏಕಮನಸ್ಸುಳ್ಳವರೂ ಅನುಕಂಪ ತೋರಿಸುವವರೂ ಸಹೋದರ ಮಮತೆಯುಳ್ಳವರೂ ಕೋಮಲವಾದ ಕನಿಕರವುಳ್ಳವರೂ ದೀನಮನಸ್ಸುಳ್ಳವರೂ ಆಗಿರಿ.
-