-
2 ಪೇತ್ರ 2:1ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
2 ಹಾಗಿದ್ದರೂ ಜನರ ಮಧ್ಯೆ ಸುಳ್ಳು ಪ್ರವಾದಿಗಳು ಎದ್ದಂತೆ ನಿಮ್ಮಲ್ಲಿಯೂ ಸುಳ್ಳು ಬೋಧಕರು ಏಳುವರು. ಇಂಥವರು ರಹಸ್ಯವಾಗಿ ವಿನಾಶಕರವಾದ ಪಂಥಗಳನ್ನು ಒಳತರುವವರೂ ತಮ್ಮನ್ನು ಕೊಂಡುಕೊಂಡ ಒಡೆಯನನ್ನು ಸಹ ಅಲ್ಲಗಳೆಯುವವರೂ ಆಗಿದ್ದು ತಮ್ಮ ಮೇಲೆ ಕ್ಷಿಪ್ರ ನಾಶನವನ್ನು ಬರಮಾಡಿಕೊಳ್ಳುವರು.
-