-
2 ಪೇತ್ರ 2:3ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
3 ಮಾತ್ರವಲ್ಲದೆ, ಅವರು ತಮ್ಮ ದುರಾಶೆಯಿಂದ ಕೃತಕ ಮಾತುಗಳ ಮೂಲಕ ನಿಮ್ಮನ್ನು ಸ್ವಪ್ರಯೋಜನಕ್ಕಾಗಿ ಬಳಸಿಕೊಳ್ಳುವರು. ಅವರಿಗಾದರೊ ಬಹಳ ಕಾಲದಿಂದಿರುವ ನ್ಯಾಯತೀರ್ಪು ನಿಧಾನಿಸುತ್ತಿಲ್ಲ ಮತ್ತು ಅವರ ನಾಶನವು ತೂಕಡಿಸುತ್ತಿಲ್ಲ.
-