-
2 ಪೇತ್ರ 2:6ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
6 ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ಸುಟ್ಟು ಬೂದಿಮಾಡುವ ಮೂಲಕ ಆತನು ಅವುಗಳನ್ನು ಖಂಡಿಸಿದನು; ಈ ಮೂಲಕ ಭಕ್ತಿಹೀನ ವ್ಯಕ್ತಿಗಳಿಗೆ ಸಂಭವಿಸಲಿರುವ ಸಂಗತಿಗಳ ಕುರಿತು ಒಂದು ನಮೂನೆಯನ್ನು ಇಟ್ಟನು.
-