-
2 ಪೇತ್ರ 2:20ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
20 ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಕುರಿತಾದ ನಿಷ್ಕೃಷ್ಟ ಜ್ಞಾನದ ಮೂಲಕ ಲೋಕದ ಮಾಲಿನ್ಯಗಳಿಂದ ಬಿಡಿಸಿಕೊಂಡವರು ಪುನಃ ಅದೇ ವಿಷಯಗಳಲ್ಲಿ ಒಳಗೂಡಿ ಸೋತುಹೋಗುವುದಾದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು ಎಂಬುದು ಖಂಡಿತ.
-