-
2 ಪೇತ್ರ 3:2ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
2 ಈ ಮುಂಚೆ ಪವಿತ್ರ ಪ್ರವಾದಿಗಳಿಂದ ತಿಳಿಸಲ್ಪಟ್ಟ ಮಾತುಗಳನ್ನು ಮತ್ತು ಕರ್ತನೂ ರಕ್ಷಕನೂ ಆಗಿರುವವನು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಆಜ್ಞೆಯನ್ನು ನೀವು ಜ್ಞಾಪಕಮಾಡಿಕೊಳ್ಳಬೇಕು.
-