-
1 ಯೋಹಾನ 3:2ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
2 ಪ್ರಿಯರೇ, ಈಗ ನಾವು ದೇವರ ಮಕ್ಕಳಾಗಿದ್ದೇವೆ, ಆದರೆ ಮುಂದೆ ಏನಾಗುವೆವೆಂಬುದು ಇನ್ನೂ ಪ್ರಕಟಗೊಂಡಿಲ್ಲ. ಆದರೆ ಆತನು ಪ್ರಕಟಪಡಿಸಲ್ಪಡುವಾಗ ನಾವು ಆತನಂತೆಯೇ ಇರುವೆವು ಎಂಬುದು ನಮಗೆ ತಿಳಿದಿದೆ, ಏಕೆಂದರೆ ಆತನಿರುವ ಪ್ರಕಾರವೇ ನಾವು ಆತನನ್ನು ನೋಡುವೆವು.
-