-
1 ಯೋಹಾನ 5:6ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
6 ಇವನು ಅಂದರೆ ಯೇಸು ಕ್ರಿಸ್ತನೇ ನೀರಿನ ಮೂಲಕವೂ ರಕ್ತದ ಮೂಲಕವೂ ಬಂದವನು. ನೀರಿನಿಂದ ಮಾತ್ರವಲ್ಲ ನೀರಿನಿಂದಲೂ ರಕ್ತದಿಂದಲೂ ಬಂದವನು. ಪವಿತ್ರಾತ್ಮವು ಇದಕ್ಕೆ ಸಾಕ್ಷಿಕೊಡುತ್ತದೆ, ಏಕೆಂದರೆ ಪವಿತ್ರಾತ್ಮವು ಸತ್ಯವಾಗಿದೆ.
-