-
ಪ್ರಕಟನೆ 2:5ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
5 “ ‘ಆದುದರಿಂದ, ನೀನು ಯಾವುದರಿಂದ ಬಿದ್ದಿದ್ದೀಯೊ ಅದನ್ನು ಜ್ಞಾಪಿಸಿಕೊಂಡು ಪಶ್ಚಾತ್ತಾಪಪಡು; ನೀನು ಮೊದಲು ಮಾಡುತ್ತಿದ್ದ ಕಾರ್ಯಗಳನ್ನು ಮಾಡು. ನೀನು ಹೀಗೆ ಮಾಡದಿದ್ದರೆ ನಾನು ನಿನ್ನ ಬಳಿಗೆ ಬರುತ್ತೇನೆ ಮತ್ತು ನೀನು ಪಶ್ಚಾತ್ತಾಪಪಡದಿದ್ದರೆ ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದುಹಾಕುವೆನು.
-