-
ಪ್ರಕಟನೆ 2:14ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
14 “ ‘ಹಾಗಿದ್ದರೂ, ನಿನಗೆ ವಿರುದ್ಧವಾಗಿ ಹೇಳಲು ನನಗೆ ಕೆಲವು ವಿಷಯಗಳಿವೆ. ಅದೇನೆಂದರೆ, ವಿಗ್ರಹಗಳಿಗೆ ಅರ್ಪಣೆಮಾಡಿದ ಪದಾರ್ಥಗಳನ್ನು ತಿನ್ನುವಂತೆಯೂ ಜಾರತ್ವಮಾಡುವಂತೆಯೂ ಇಸ್ರಾಯೇಲ್ಯರ ಮುಂದೆ ಎಡವುಗಲ್ಲನ್ನು ಹಾಕುವಂತೆ ಬಾಲಾಕನಿಗೆ ಬೋಧಿಸಿದ ಬಿಳಾಮನ ಬೋಧನೆಯನ್ನು ಬಿಗಿಯಾಗಿ ಹಿಡಿದುಕೊಂಡಿರುವವರು ನಿನ್ನಲ್ಲಿದ್ದಾರೆ.
-