-
ಪ್ರಕಟನೆ 2:17ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
17 “ ‘ಪವಿತ್ರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ: ಜಯಿಸುವವನಿಗೆ ಬಚ್ಚಿಟ್ಟ ಮನ್ನದಲ್ಲಿ ಸ್ವಲ್ಪವನ್ನೂ ಒಂದು ಬಿಳೀ ಉರುಟುಕಲ್ಲನ್ನೂ ಕೊಡುವೆನು; ಆ ಉರುಟುಕಲ್ಲಿನ ಮೇಲೆ ಒಂದು ಹೊಸ ಹೆಸರು ಬರೆಯಲ್ಪಟ್ಟಿರುತ್ತದೆ ಮತ್ತು ಅದನ್ನು ಪಡೆಯುವವನಿಗಲ್ಲದೆ ಇನ್ನಾರಿಗೂ ಆ ಹೆಸರು ತಿಳಿಯದು.’
-