-
ಪ್ರಕಟನೆ 2:20ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
20 “ ‘ಹಾಗಿದ್ದರೂ, ನಿನಗೆ ವಿರುದ್ಧವಾಗಿ ಹೇಳಲು ಒಂದು ವಿಷಯವಿದೆ; ಅದೇನೆಂದರೆ, ತನ್ನನ್ನು ಪ್ರವಾದಿನಿ ಎಂದು ಹೇಳಿಕೊಳ್ಳುತ್ತಿರುವ ಈಜೆಬೇಲ್ ಎಂಬ ಆ ಸ್ತ್ರೀಯನ್ನು ನೀನು ಸಹಿಸಿಕೊಂಡಿದ್ದೀ ಮತ್ತು ಜಾರತ್ವಮಾಡುವಂತೆಯೂ ವಿಗ್ರಹಗಳಿಗೆ ಅರ್ಪಣೆಮಾಡಿದ ಪದಾರ್ಥಗಳನ್ನು ತಿನ್ನುವಂತೆಯೂ ಅವಳು ನನ್ನ ದಾಸರಿಗೆ ಬೋಧಿಸುತ್ತಾಳೆ ಹಾಗೂ ಅವರನ್ನು ದಾರಿತಪ್ಪಿಸುತ್ತಾಳೆ.
-