-
ಪ್ರಕಟನೆ 2:24ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
24 “ ‘ಆದರೆ ಥುವತೈರದಲ್ಲಿರುವ ಉಳಿದವರಿಗೆ ಅಂದರೆ ಈ ಬೋಧನೆಯನ್ನು ಹೊಂದದಿರುವವರೆಲ್ಲರಿಗೆ, “ಸೈತಾನನ ಅಗಾಧ ವಿಷಯಗಳು” ಎಂದು ಅವರು ಹೇಳುವುದನ್ನು ತಿಳಿಯದಿದ್ದವರಿಗೆ ನಾನು ಹೇಳುವುದೇನೆಂದರೆ, ನಾನು ನಿಮ್ಮ ಮೇಲೆ ಬೇರೆ ಯಾವುದೇ ಭಾರವನ್ನು ಹಾಕುವುದಿಲ್ಲ.
-