-
ಪ್ರಕಟನೆ 4:3ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
3 ಕುಳಿತುಕೊಂಡಿರುವಾತನು ಸೂರ್ಯಕಾಂತ ಮಣಿಯಂತೆಯೂ ಅಮೂಲ್ಯವಾದ ಕೆಂಪು ಬಣ್ಣದ ಮಣಿಯಂತೆಯೂ ತೋರುತ್ತಾನೆ; ಸಿಂಹಾಸನದ ಸುತ್ತಲೂ ಹಸಿರು ಬಣ್ಣದ ರತ್ನದಂತೆ ತೋರುವ ಒಂದು ಮುಗಿಲುಬಿಲ್ಲು ಇದೆ.
-