-
ಪ್ರಕಟನೆ 14:2ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
2 ಇದಲ್ಲದೆ ಸ್ವರ್ಗದಿಂದ ಅನೇಕ ನೀರುಗಳ ಘೋಷದಂತೆಯೂ ದೊಡ್ಡ ಗುಡುಗಿನ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ನಾನು ಕೇಳಿಸಿಕೊಂಡೆನು. ನಾನು ಕೇಳಿಸಿಕೊಂಡ ಆ ಶಬ್ದವು ತಮ್ಮ ಕಿನ್ನರಿಗಳನ್ನು ನುಡಿಸುತ್ತಾ ಅವುಗಳೊಂದಿಗೆ ಹಾಡುತ್ತಿರುವ ಹಾಡುಗಾರರ ಶಬ್ದದಂತಿತ್ತು.
-