-
ಪ್ರಕಟನೆ 21:15ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
15 ನನ್ನೊಂದಿಗೆ ಮಾತಾಡುತ್ತಿದ್ದವನು ಆ ನಗರವನ್ನೂ ಅದರ ಹೆಬ್ಬಾಗಿಲುಗಳನ್ನೂ ಅದರ ಪ್ರಾಕಾರವನ್ನೂ ಅಳತೆಮಾಡುವುದಕ್ಕಾಗಿ ತನ್ನ ಕೈಯಲ್ಲಿ ಅಳತೇಕೋಲಿನಂಥ ಒಂದು ಚಿನ್ನದ ಜೊಂಡು ಕೋಲನ್ನು ಹಿಡಿದುಕೊಂಡಿದ್ದನು.
-