ಟಿಪ್ಪಣಿ
^ [1] (ಪ್ಯಾರ 3) ನಮ್ಮ ಕೆಲವು ಸಹೋದರ ಸಹೋದರಿಯರು ಕಾಯಿಲೆ ಬಿದ್ದಿರುವುದರಿಂದ ಅಥವಾ ಇತರ ಕೈಮೀರಿದ ಪರಿಸ್ಥಿತಿಗಳಿಂದ ಪ್ರತಿ ವಾರ ಕೂಟಗಳಿಗೆ ಹೋಗಲು ಆಗಲಿಕ್ಕಿಲ್ಲ. ಅವರು ತಮ್ಮ ಪರಿಸ್ಥಿತಿ ಯೆಹೋವನಿಗೆ ಅರ್ಥವಾಗುತ್ತದೆ ಮತ್ತು ಆತನನ್ನು ಆರಾಧಿಸಲು ಮಾಡುವ ಎಲ್ಲ ಪ್ರಯತ್ನವನ್ನು ಮೆಚ್ಚುತ್ತಾನೆಂದು ಮನಸ್ಸಿನಲ್ಲಿಡಬೇಕು. ಅವರು ಕೂಟದ ಕಾರ್ಯಕ್ರಮಗಳನ್ನು ಫೋನ್ ಮೂಲಕ ಕೇಳಿಸಿಕೊಳ್ಳಲು ಹಿರಿಯರು ಏರ್ಪಾಡು ಮಾಡಬಹುದು ಅಥವಾ ರೆಕಾರ್ಡ್ ಮಾಡಿ ಕೊಡಬಹುದು.