ಪಾದಟಿಪ್ಪಣಿ
a ಶಾಲಾ ಮಟ್ಟಗಳ ಹೆಸರುಗಳು ದೇಶದಿಂದ ದೇಶಕ್ಕೆ ವಿಭಿನ್ನವಾಗಿವೆ. ಇಲ್ಲಿ “ಹೈ ಸ್ಕೂಲ್” ಕಡ್ಡಾಯ ಶಾಲಾ ಶಿಕ್ಷಣದ ಪೂರ್ತಿ ಹರವನ್ನು ಪ್ರತಿನಿಧೀಕರಿಸುತ್ತದೆ. “ಕಾಲೆಜ್,” “ಯೂನಿವರ್ಸಿಟಿ,” “ಟೆಕ್ನಿಕಲ್ ಸ್ಕೂಲ್,” ಮತ್ತು “ವೊಕೇಷನಲ್ ಸ್ಕೂಲ್” ಇವುಗಳು, ನಿಯಮವು ಅವಶ್ಯಪಡಿಸದಿದ್ದರೂ ಸ್ವಯಂಪ್ರೇರಿತವಾಗಿ ಬೆನ್ನಟ್ಟಲ್ಪಡುವ ಹೆಚ್ಚಿಗೆಯ ವಿದ್ಯಾಭ್ಯಾಸದ ವಿಧಗಳನ್ನು ಸೂಚಿಸುತ್ತವೆ.