ಪಾದಟಿಪ್ಪಣಿ
c ಮಕ್ಕಳ ಅಪಪ್ರಯೋಗವು ಪ್ರಾಚೀನ ಗ್ರೀಸ್‌ನಲ್ಲಿ ಸಲಿಂಗೀಕಾಮದ ವೃದ್ಧಿಗೆ ಒಂದು ಕಾರಣಾಂಶವಾಗಿತ್ತೆಂದು ತೋರಿಬರುತ್ತದೆ. ಎಳೆಯ ಹುಡುಗರನ್ನು ಭ್ರಷ್ಟಮಾಡುವ ಪ್ರೌಢರನ್ನು ಸಾಮಾನ್ಯವಾಗಿ—“ದುರಾಶೆ ಮತ್ತು ಉದ್ಧತವಾದ ಉಗ್ರತೆಯ ಸೂಚಕವಾದ “ತೋಳಗಳು” ಎಂದು ನಿರ್ದೇಶಿಸಲಾಗಿತ್ತು. ಅವರ ಎಳೆಯ ಬಲಿಪಶುಗಳು “ಕುರಿಮರಿಗಳು” ಎಂದು ಕರೆಯಲ್ಪಟ್ಟರು.