ಪಾದಟಿಪ್ಪಣಿ a ಅತಿ ದೊಡ್ಡ ಉಪಜಾತಿಯಾದ ಸೈಬೀರಿಯದ ಹುಲಿಗಳು, 320 ಕಿಲೊಗ್ರಾಮ್‌ಗಳಷ್ಟು ತೂಕವುಳ್ಳವುಗಳಾಗಿದ್ದು, 4 ಮೀಟರ್‌ಗಳಷ್ಟು ಉದ್ದವನ್ನು ತಲುಪಬಹುದು.