ಪಾದಟಿಪ್ಪಣಿ
a ಒತ್ತಡವು ಒಂದು ಸಹಾಯಕ ಸಂಗತಿಯಾಗಿರಬಲ್ಲದಾದರೂ, ಹೃದಯಾಘಾತದ ಹೆಚ್ಚಿನ ವಿದ್ಯಮಾನಗಳಲ್ಲಿ, ಅಪಧಮನಿಕಾಠಿಣ್ಯದ ಕಾರಣ ಪರಿಧಮನಿಗಳಿಗೆ ಗಮನಾರ್ಹವಾದ ಹಾನಿಯಾಗುತ್ತದೆ. ಆದಕಾರಣ, ಹೃದ್ರೋಗಸೂಚನೆಗಳನ್ನು ಒಬ್ಬನು ಲಘುವಾಗಿ ತೆಗೆದುಕೊಳ್ಳುವುದು, ಅಂದರೆ ಪ್ರಾಯಶಃ ಕೇವಲ ಒತ್ತಡವನ್ನು ಕಡಮೆಮಾಡುವುದರಿಂದ ರೋಗವಾಸಿಯಾಗುವುದೆಂದು ಅಭಿಪ್ರಯಿಸುವುದು ಮೂರ್ಖತನವಾಗಿದೆ. ಡಿಸೆಂಬರ್ 8, 1996ರ ಎಚ್ಚರ! ಪತ್ರಿಕೆಯ 3-13ನೆಯ ಪುಟಗಳನ್ನು ನೋಡಿ.