ಪಾದಟಿಪ್ಪಣಿ
a ಎಚ್ಚರ! ಪತ್ರಿಕೆಯು ಈಗ 82 ಭಾಷೆಗಳಲ್ಲಿ ಲಭ್ಯವಿದೆ ಮತ್ತು ಅದರ ಜೊತೆಪತ್ರಿಕೆಯಾದ ಕಾವಲಿನಬುರುಜು 132 ಭಾಷೆಗಳಲ್ಲಿ ಈಗ ಮುದ್ರಣವಾಗುತ್ತಿದೆ. ಹೊಸ ಭಾಷೆಯೊಂದನ್ನು ಕಲಿತುಕೊಳ್ಳುತ್ತಿರುವಾಗ, ಈ ಪತ್ರಿಕೆಗಳಲ್ಲಿರುವ ಸ್ಪಷ್ಟವಾದ ಬರವಣಿಗೆಯು ಸಹಾಯವನ್ನು ನೀಡಿದೆ ಎಂಬುದನ್ನು ಅನೇಕರು ಕಂಡುಕೊಂಡಿದ್ದಾರೆ.