ಪಾದಟಿಪ್ಪಣಿ
e ಆತ್ಮಿಕ ವಿಷಯಗಳನ್ನು ಚರ್ಚಿಸುವುದಕ್ಕಾಗಿ ಸದುದ್ದೇಶವುಳ್ಳ ಕ್ರೈಸ್ತರಿಂದ ಸ್ಥಾಪಿಸಲ್ಪಡುವ ಸಾರ್ವಜನಿಕ ಚ್ಯಾಟ್ ರೂಮುಗಳಲ್ಲಿ ಇಂತಹ ಅಪಾಯಗಳಿರಸಾಧ್ಯವಿದೆ. ಅಪ್ರಾಮಾಣಿಕ ಜನರು ಮತ್ತು ಧರ್ಮಭ್ರಷ್ಟರು ಇಂತಹ ಚರ್ಚೆಗಳಲ್ಲಿ ಕೆಲವೊಮ್ಮೆ ಒಳಗೂಡಿ, ತಮ್ಮ ಅಶಾಸ್ತ್ರೀಯ ವಿಚಾರಗಳನ್ನು ಸ್ವೀಕರಿಸುವಂತೆ ಇತರರ ಮನವೊಪ್ಪಿಸಲು ಕಪಟತನದಿಂದ ಪ್ರಯತ್ನಿಸಿದ್ದಾರೆ.