ಪಾದಟಿಪ್ಪಣಿ
a ಆದರೆ, ವಾಚ್ ಟವರ್ ಪ್ರಕಾಶನಗಳಿಂದ ಲೇಖನಗಳನ್ನೋ ಅಥವಾ ಚಿತ್ರಗೆಲಸಗಳನ್ನೋ ನಕಲು ಮಾಡುವ ಮುಂಚೆ, ಕಾನೂನಿನ ಆವಶ್ಯಕತೆಗಳನ್ನು ಪೂರೈಸಲು ಅನುಮತಿಯನ್ನು ಪಡೆದುಕೊಳ್ಳಬೇಕು ಮತ್ತು ಅವುಗಳು ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರಾಕ್ಟ್ ಸೊಸೈಟಿ ಆಫ್ ಪೆನ್‌ಸಿಲ್ವೇನಿಯಾಗೆ ಸೇರಿದವುಗಳೆಂಬ ಹೇಳಿಕೆಯನ್ನು ನೀಡಬೇಕು.