ಪಾದಟಿಪ್ಪಣಿ
a ಈ ಲೇಖನದಲ್ಲಿ, ಸಾಮಾನ್ಯವಾಗಿ ಅನೇಕ ದೇಶಗಳಲ್ಲಿ ಸ್ವೀಕರಿಸಲಾಗುವ ಮತ್ತು ಸಭ್ಯವೆಂದು ಎಣಿಸಲ್ಪಡುವ ಕಿವಿ ಮತ್ತು ಮೂಗಿಗೆ ಹಾಕುವ ಓಲೆಗಳ ಕುರಿತು ನಾವು ಉಲ್ಲೇಖಿಸುವುದಿಲ್ಲ. ಅದರ ಬದಲು, ಇಂದು ಅತಿ ಫ್ಯಾಷನ್ ಆಗಿಬಿಟ್ಟಿರುವ, ದೇಹದ ಬೇರೆ ಬೇರೆ ಭಾಗಗಳಿಗೆ ಹಾಕುವ ಓಲೆಗಳ ಕುರಿತು ನಾವು ಉಲ್ಲೇಖಿಸುತ್ತಿದ್ದೇವೆ.—ಮೇ 15, 1974ರ ದ ವಾಚ್‌ಟವರ್ ಪತ್ರಿಕೆಯ ಪುಟ 318-19ನ್ನು ನೋಡಿರಿ.