ಪಾದಟಿಪ್ಪಣಿ
a ಸಾರ್ವಜನಿಕರ ಹಿತಾಸಕ್ತಿಯಲ್ಲಿಲ್ಲದ ಅಮೆರಿಕಾದ ಸ್ಥಳಿಕ ಟಿವಿ ಸಮಾಚಾರ ಎಂಬ ವರದಿಯು, ಸಮಾಚಾರದಲ್ಲಿ ಏನಿದೆ ಎಂಬುದನ್ನು ಪರೀಕ್ಷಿಸುವ ನಾಲ್ಕನೇ ವಾರ್ಷಿಕ ರಾಷ್ಟ್ರೀಯ ಸಮೀಕ್ಷೆಯಾಗಿದೆ. ಈ ವರದಿಯನ್ನು ರಾಕಿ ಮೌಂಟನ್ ಪ್ರಸಾರ ಮಾಧ್ಯಮದ ಕಾರ್ಯಕ್ರಮಗಳ ಮೇಲೆ ನಿಗಾ ಇಡುವ ತಂಡದ ಡಾಕ್ಟರ್ ಪಾವ್ಲ್ ಕ್ಲೈಟ್ ಮತ್ತು ಡಾಕ್ಟರ್ ರಾಬರ್ಟ್ ಎ. ಬಾರ್ಡ್‌ವೆಲ್ ಹಾಗೂ ಜೆಸನ್ ಸೆಲ್ಸ್‌ಮ್ಯಾನ್ ಇವರೆಲ್ಲರೂ ಸೇರಿ ಸಂಕಲನ ಮಾಡಿದ್ದಾರೆ.