ಪಾದಟಿಪ್ಪಣಿ
b ಎಚ್ಚರ! ಪತ್ರಿಕೆಯ ಮೇ 8, 2000 ಸಂಚಿಕೆಯಲ್ಲಿ ಬಂದಿರುವ, “ಯುವ ಜನರು ಪ್ರಶ್ನಿಸುವುದು . . . ಪುರುಷತ್ವವನ್ನು ರುಜುಪಡಿಸಲು ಒಬ್ಬನು ತಂದೆಯಾಗಬೇಕೋ?” ಎಂಬ ಲೇಖನವನ್ನು ನೋಡಿರಿ. ಅವಿವಾಹಿತ ತಾಯ್ತನವು ಯುವ ಸ್ತ್ರೀಯ ಮೇಲೆ ಬೀರುವ ಪ್ರಭಾವದ ಕುರಿತ ಚರ್ಚೆಗಾಗಿ, ಜುಲೈ 22, 1985ರ ಸಂಚಿಕೆಯಲ್ಲಿರುವ “ಯುವ ಜನರು ಪ್ರಶ್ನಿಸುವುದು . . . ನಾನು ಮದುವೆಯಾಗದೆಯೇ ತಾಯಿಯಾಗಿಬಿಡುವೆನೋ?” ಎಂಬ ಲೇಖನವನ್ನು ನೋಡಿರಿ.