ಪಾದಟಿಪ್ಪಣಿ
a ವೈದ್ಯಕೀಯ ಅಥವಾ ಸೌಂದರ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಉದ್ದೇಶಗಳಿಗಾಗಿ ದೇಹವನ್ನು ಕತ್ತರಿಸುವುದಕ್ಕೂ ಅನೇಕ ಯುವ ಜನರು, ಅದರಲ್ಲೂ ವಿಶೇಷವಾಗಿ ಹದಿಪ್ರಾಯದ ಹುಡುಗಿಯರು ಮಾಡುವಂತಹ ನಿರ್ಬಂಧಿತ ಕತ್ತರಿಸುವಿಕೆ ಅಥವಾ ಅಂಗಹೀನಗೊಳಿಸುವಿಕೆಗೂ ಸ್ಪಷ್ಟವಾದ ಭಿನ್ನತೆಯಿದೆ. ಈ ನಿರ್ಬಂಧಿತ ಕತ್ತರಿಸುವಿಕೆಯು, ಅನೇಕವೇಳೆ ಗಂಭೀರವಾದ ಭಾವನಾತ್ಮಕ ಒತ್ತಡ ಅಥವಾ ದುರುಪಯೋಗದ ರೋಗಲಕ್ಷಣವಾಗಿದ್ದು, ಇದಕ್ಕೆ ವೈದ್ಯರ ಸಹಾಯವನ್ನು ಪಡೆದುಕೊಳ್ಳಬೇಕಾಗಬಹುದು.